ABOUT SHANTHIPRAKASHANA
ಶಾಂತಿ ಪ್ರಕಾಶನ
‘ಶಾಂತಿ ಪ್ರಕಾಶ’ನ ಒಂದು ವ್ಯಾಪಾರಿ ಸಂಸ್ಥೆಯಲ್ಲ. ಧಾರ್ಮಿಕ ಮೌಲ್ಯಗಳ ಪ್ರಚಾರದಿಂದ ಮಾನವ ಸಮಾಜದಲ್ಲಿ ಶಾಂತಿ, ಸಹೋದರತೆ, ಸಮಾನತೆ, ಪರಸ್ಪರ ನಂಬಿಕೆ, ಸತ್ಯ, ನ್ಯಾಯ, ನೈತಿಕತೆ ನೆಲೆಸಿ ಜನತೆಯ-ಸಮಾಜದ-ರಾಷ್ಟ್ರದ ಸರ್ವತೋಮುಖ ಕಲ್ಯಾಣವಾಗಬೇಕೆಂಬ ಪ್ರಾಮಾಣಿಕ ಕಳಕಳಿಯೇ ‘ಶಾಂತಿ ಪ್ರಕಾಶನ’ದ ಚಾಲಕ ಶಕ್ತಿಯಾಗಿದೆ.
- ಕರ್ನಾಟಕ ರಾಜ್ಯಾದ್ಯಂತ ಪ್ರಮುಖ ನಗರಗಳಲ್ಲಿ ಪುಸ್ತಕ ಮಳಿಗೆಗಳು
- ಶಾಂತಿ ಸಾಹಿತ್ಯ ವಾಹಿನಿ
- ಸಾಹಿತ್ಯ ಸಮ್ಮೇಳನ ಮತ್ತು ಪುಸ್ತಕ ಮೇಳಗಳಲ್ಲಿ ಪ್ರದರ್ಶನ ಮತ್ತು ಮಾರಾಟ
- ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮಗಳು
- ರಾಜ್ಯಾದ್ಯಂತ ಅಭಿಯಾನಗಳು
- ಆನ್ಲೈನ್ ಪುಸ್ತಕ ಮಾರಾಟ
Explore
Best Selling Books
- All
- Featured Books
- Best Seller
- New Release
Explore
Our Gallary
Fun Facts
Zilom Mission is to Polish your skill
There are many variations of passages of lore ipsum available but the majority have suffered.
6800
Pro Teachers
9800
Skill Courses
8800
Students Enrolled
Listen to
Kannada Audio Quran
Our testimonials
What they saying?
“ಶಾಂತಿ ಪ್ರಕಾಶನ ಈ ನಾಡಿನ ಹೆಮ್ಮಯ ಸಂಸ್ಥೆ. ಒಂದು ಸಾಹಿತ್ಯ ಶ್ರೀಮಂತ, ಸಮೃದ್ಧವಾಗಬೇಕಾದರೆ ಅಲ್ಲಿ ವೈವಿಧ್ಯತೆ ಇರಬೇಕು. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಇಸ್ಲಾಮೀ ಸಾಹಿತ್ಯಗಳನ್ನು ಪರಿಚಯಿಸುವುದರ ಮೂಲಕ ಕನ್ನಡ ಸಾಹಿತ್ಯಕ್ಕೆ ಶ್ರೀಮಂತಿಕೆ ಮತ್ತು ಸಮೃದ್ಧಿಯನ್ನು ಶಾಂತಿ ಪ್ರಕಾಶನ ತಂದುಕೊಟ್ಟಿದೆ. "
“
- ಡಾ|| ತೋಂಟದ ಸಿದ್ದಲಿಂಗ
ಮಹಾಸ್ವಾಮಿಗಳು, ಗದಗ
"ಕುರ್ಆನ್ ಬರೇ ಮುಸ್ಲಿಮ್ ಸಮುದಾಯಕ್ಕೆ ಸೀಮಿತವಾದುದಲ್ಲ. ಎಲ್ಲರಿಗೂ ಸೇರಿದ್ದು. ಎಲ್ಲರೂ ಅಣ್ಣ ತಮ್ಮಂದಿರಂತೆ ಬಾಳುವ ತತ್ವದ ಜತೆಗೆ, ಸಹನೆ, ನ್ಯಾಯ, ನೀತಿಯನ್ನು ಅದು ಬೋಧಿಸುತ್ತದೆ."
“
- ಬಿ.ಡಿ. ಜತ್ತಿ,
ಮಾಜಿ ಉಪ ರಾಷ್ಟ್ರಪತಿ
ಇಸ್ಲಾಮ್, ಕರ್ನಾಟಕಕ್ಕೆ ಬಂದು ಸಾವಿರ ವರುಷಗಳೇ ಕಳೆಯಿತೆಂದು ಹೇಳಲಾಗುತ್ತಿದೆ. ಆದರೆ ʻಕುರ್ಆನ್ ವ್ಯಾಖ್ಯಾನ ಗ್ರಂಥ'ದ ಅಧ್ಯಯನದ ನಂತರ ಇಸ್ಲಾಮ್ ಇತ್ತೀಚೆಗೆ ತಾನೇ ಕರ್ನಾಟಕವನ್ನು ಪ್ರವೇಶಿಸಿದಂತೆ ಭಾಸವಾಗುತ್ತಿದೆ.
“
ಡಾ| ಪಾಟೀಲ ಪುಟ್ಟಪ್ಪ,
ಸಾಹಿತಿ
ಗ್ರೀಕ್, ಲ್ಯಾಟಿನ್ ಮೂಲಕ ಭಾಷಾಂತರಗಳಿಂದ ಇಂಗ್ಲೀಷ್ ಭಾಷೆ ವಿಕಾಸ ಹೊಂದಿದಂತೆ ಕುರ್ಆನಿನ ಕನ್ನಡ ಅನುವಾದದಿಂದ ಕನ್ನಡ ಶ್ರೀಮದ್ ಸಮೃದ್ಧವಾಗಿದೆ.
“
- ಡಾ| ದೇ. ಜವರೇಗೌಡ,
ಸಾಹಿತಿ
ಜಗತ್ತಿನ ಮಹಾನ್ ಧರ್ಮಗಳಲ್ಲಿ ಇಸ್ಲಾಮ್ ಒಂದು. ಇವತ್ತು ಅದು ವಿಶ್ವದ ಎಲ್ಲೆಡೆ ಹರಡಿಕೊಂಡಿದೆ. ವಾಸ್ತವವಾದ ಇಸ್ಲಾಮ್ ತತ್ವಗಳು ಎಲ್ಲರಿಗೂ ಪರಿಚಯವಾಗುವಂತಾಗಲಿ, ಜನರ ಮಧ್ಯೆ ಪರಸ್ಪರ ಪ್ರೀತಿ ವಿಶ್ವಾಸಗಳು ಬೆಳೆಯುವಂತಾಗಲಿ. ಅದಕ್ಕಾಗಿ ಶಾಂತಿ ಪ್ರಕಾಶನದ ಕೊಡುಗೆಗಳಿರಲಿ
“
-ಹಾ ಮಾ ನಾಯಕ,
ಸಾಹಿತಿ
Why Choose Us?
Benefits of Learning from Zilom
There cursus massa at urnaaculis estie. Sed aliquamellus vitae ultrs condmentum leo massa mollis estiegittis miristum nulla sed medy fringilla vitae.
Start learning from our experts and enhance your skills
- Making this the first true generator on the Internet
- Lorem Ipsum is not simply random text
- If you are going to use a passage
Trusted by 8800 customers
Directly from the Blog
Latest Articles
Hello world!
Welcome to WordPress. This is your first post. Edit or delete it, then start writing!
SQL Certifications for Your Data Career
There are many variations of but the majority have simply free text available not suffered.
Entry Level Networking Certification
There are many variations of but the majority have simply free text available not suffered.
What is Data Analytics and its Future Scope
There are many variations of but the majority have simply free text available not suffered.
How to Build a Data Analyst Portfolio
There are many variations of but the majority have simply free text available not suffered.
Data Analyst Skills to Get Hired
There are many variations of but the majority have simply free text available not suffered.