ಗೃಹಜ್ಯೋತಿ
₹70.00
ಈ ಕೃತಿಯಲ್ಲಿ ಹ.ಆಯಿಶಾ(ರ) ಅವರು ವರದಿ ಮಾಡಿರುವ ನಲ್ವತ್ತು ಹದೀಸ್(ಪ್ರವಾದಿ ವಚನಗಳು)ಗಳ ಅರ್ಥ ಮತ್ತು ಅವುಗಳ ವಿವರಣೆಗಳನ್ನು ಸಾದರಪಡಿಸಲಾಗಿದೆ. ಜೊತೆಗೆ ಮೂಲ ಹದೀಸ್‌ನ ಸ್ಪಷ್ಟೀಕರಣಕ್ಕೆ ಇತರ ಕೆಲವು ಹದೀಸ್ ಗಳನ್ನು ಕೊಡಲಾಗಿದ್ದು ನೂರಕ್ಕಿಂತಲೂ ಹೆಚ್ಚು ಹದೀಸ್‌ಗನ್ನೊಳಗೊಂಡ ಒಂದು ಉತ್ತಮ ಸಂಗ್ರಹ ಗ್ರಂಥವಾಗಿದೆ. ಪ್ರವಾದಿವರ್ಯರ(ಸ) ಜೀವನ ಕ್ರಮವನ್ನು ತಿಳಿಯಲು ಈ ಗ್ರಂಥವು ಉತ್ತಮ ಸಹಕಾರಿ.
Product Description
ಲೇಖಕರು : ಮೌ| ಮುಹಮ್ಮದ್ ಯೂಸೂಫ್ ಇಸ್ಲಾಹೀ
ಅನುವಾದಕರು : ಇಬ್ರಹೀಮ್ ಸಈದ್
ಪುಟಗಳು: 144
ಈ ಕೃತಿಯಲ್ಲಿ ಹ.ಆಯಿಶಾ(ರ) ಅವರು ವರದಿ ಮಾಡಿರುವ ನಲ್ವತ್ತು ಹದೀಸ್(ಪ್ರವಾದಿ ವಚನಗಳು)ಗಳ ಅರ್ಥ ಮತ್ತು ಅವುಗಳ ವಿವರಣೆಗಳನ್ನು ಸಾದರಪಡಿಸಲಾಗಿದೆ. ಜೊತೆಗೆ ಮೂಲ ಹದೀಸ್‌ನ ಸ್ಪಷ್ಟೀಕರಣಕ್ಕೆ ಇತರ ಕೆಲವು ಹದೀಸ್ ಗಳನ್ನು ಕೊಡಲಾಗಿದ್ದು ನೂರಕ್ಕಿಂತಲೂ ಹೆಚ್ಚು ಹದೀಸ್‌ಗನ್ನೊಳಗೊಂಡ ಒಂದು ಉತ್ತಮ ಸಂಗ್ರಹ ಗ್ರಂಥವಾಗಿದೆ. ಪ್ರವಾದಿವರ್ಯರ(ಸ) ಜೀವನ ಕ್ರಮವನ್ನು ತಿಳಿಯಲು ಈ ಗ್ರಂಥವು ಉತ್ತಮ ಸಹಕಾರಿ.
Reviews
There are no reviews yet.