ಇಸ್ಲಾಮಿನ ಸಾಮಾಜಿಕ ನಿಯಮಗಳು (ಸೂರಃ ಅಹ್‌ಝಾಬ್)
₹50.00
ಪವಿತ್ರ ಕುರ್‌ಆನಿನ 33ನೆಯ ಅಧ್ಯಾಯವಾದ ಅಹ್ಝಾಬ್‌ನಲ್ಲಿ ಇಸ್ಲಾಮಿನ ಸಾಮಾಜಿಕ ನಿಯಮಗಳ ವಿವರಣೆಯಿದೆ. ಈ ಅಧ್ಯಾಯದ ವ್ಯಾಖ್ಯಾನವು ಸಮಾಜಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು ಮತ್ತು ಮಹಿಳೆಯರಿಗೆ ಹೆಚ್ಚು ಉಪಯುಕ್ತವಾಗಿದೆ. ಈ ನಿಟ್ಟಿನಲ್ಲಿ ಅಹ್ಝಾಬ್ ಅಧ್ಯಾಯದ ವ್ಯಾಖ್ಯಾನವನ್ನು ಜಗದ್ವಿಖ್ಯಾತ ಕುರ್‌ಆನ್ ವ್ಯಾಖ್ಯಾನ ಗ್ರಂಥವಾದ ತಫ್ಹೀಮುಲ್ ಕುರ್‌ಆನ್ ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ.
Product Description
ವ್ಯಾಖ್ಯಾನಗಾರರು : ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ
ಅನುವಾದಕರು : ಎಮ್. ಸಾದುಲ್ಲಾ
ಪುಟಗಳು: 112
ಪವಿತ್ರ ಕುರ್‌ಆನಿನ 33ನೆಯ ಅಧ್ಯಾಯವಾದ ಅಹ್ಝಾಬ್‌ನಲ್ಲಿ ಇಸ್ಲಾಮಿನ ಸಾಮಾಜಿಕ ನಿಯಮಗಳ ವಿವರಣೆಯಿದೆ. ಈ ಅಧ್ಯಾಯದ ವ್ಯಾಖ್ಯಾನವು ಸಮಾಜಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು ಮತ್ತು ಮಹಿಳೆಯರಿಗೆ ಹೆಚ್ಚು ಉಪಯುಕ್ತವಾಗಿದೆ. ಈ ನಿಟ್ಟಿನಲ್ಲಿ ಅಹ್ಝಾಬ್ ಅಧ್ಯಾಯದ ವ್ಯಾಖ್ಯಾನವನ್ನು ಜಗದ್ವಿಖ್ಯಾತ ಕುರ್‌ಆನ್ ವ್ಯಾಖ್ಯಾನ ಗ್ರಂಥವಾದ ತಫ್ಹೀಮುಲ್ ಕುರ್‌ಆನ್ ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ.
Reviews
There are no reviews yet.