ಕುರ್‌ಆನ್ ಮತ್ತು ಆಧುನಿಕ ವಿಜ್ಞಾನ
₹20.00
ಕುರ್‌ಆನಿನ ವಿಚಾರಗಳು ಆಧುನಿಕ ವಿಜ್ಞಾನಕ್ಕೆ ಯಾವುದೇ ವಿಧದಲ್ಲಿ ವಿರುದ್ಧವಾಗಿಲ್ಲ. ವಿಜ್ಞಾನವು ತನ್ನ ಸಾಧನೆಯ ಉನ್ನತ ಮಟ್ಟವನ್ನು ಮುಟ್ಟಿದ ಇಂದಿನ ದಿನ ಮಾನಗಳಲ್ಲಿ, ವೈಜ್ಞಾನಿಕ ಸಂಶೋಧನೆಗಳ ಆಧಾರದಿಂದ ಕುರ್‌ಆನಿನ ಅನೇಕ ವಿಚಾರಗಳನ್ನು ಹೆಚ್ಚು ಸ್ಪಷ್ಟವಾಗಿ ಅರಿತುಕೊಳ್ಳಬಹುದಾಗಿದೆ. ಆಧುನಿಕ ವಿಜ್ಞಾನದ ಒರೆಗಲ್ಲಿಗೆ ಕುರ್‌ಆನ್ ಮತ್ತು ಬೈಬಲಿನ ವಿವರಣೆಗಳನ್ನು ಹಚ್ಚಿದ ತುಲನಾತ್ಮಕ ವಿಮರ್ಶೆ ಇದರಲ್ಲಿದೆ.
Product Description
ಲೇಖಕರು : ಡಾ ಮೌರಿಸ್ ಬುಕೇ
ಅನುವಾದಕರು: ಡಾ ಮುಹ್ಯುದ್ದೀನ್ ಆರ್. ಗಜೇಂದ್ರಗಡ್ M.Sc., PhD
ಪುಟಗಳು: 36
ಕುರ್‌ಆನಿನ ವಿಚಾರಗಳು ಆಧುನಿಕ ವಿಜ್ಞಾನಕ್ಕೆ ಯಾವುದೇ ವಿಧದಲ್ಲಿ ವಿರುದ್ಧವಾಗಿಲ್ಲ. ವಿಜ್ಞಾನವು ತನ್ನ ಸಾಧನೆಯ ಉನ್ನತ ಮಟ್ಟವನ್ನು ಮುಟ್ಟಿದ ಇಂದಿನ ದಿನ ಮಾನಗಳಲ್ಲಿ, ವೈಜ್ಞಾನಿಕ ಸಂಶೋಧನೆಗಳ ಆಧಾರದಿಂದ ಕುರ್‌ಆನಿನ ಅನೇಕ ವಿಚಾರಗಳನ್ನು ಹೆಚ್ಚು ಸ್ಪಷ್ಟವಾಗಿ ಅರಿತುಕೊಳ್ಳಬಹುದಾಗಿದೆ. ಆಧುನಿಕ ವಿಜ್ಞಾನದ ಒರೆಗಲ್ಲಿಗೆ ಕುರ್‌ಆನ್ ಮತ್ತು ಬೈಬಲಿನ ವಿವರಣೆಗಳನ್ನು ಹಚ್ಚಿದ ತುಲನಾತ್ಮಕ ವಿಮರ್ಶೆ ಇದರಲ್ಲಿದೆ.
Reviews
There are no reviews yet.