ಕುರ್ಆನ್ ಅಂತಿಮ ದೇವವಾಣಿ
₹32.00
ಪವಿತ್ರ ಕುರ್ಆನ್ ಅಂತಿಮ ದೈವಗ್ರಂಥವೆಂಬುದಕ್ಕೆ ಆ ಗ್ರಂಥವೇ ಅನೇಕ ಪುರಾವೆಗಳನ್ನು ಒದಗಿಸಿದೆ. ಅದರಲ್ಲಿ ಮಾನವನ ಮೂಲಭೂತ ಬೇಡಿಕೆಗಳಾದ ಏಕದೇವ ಸಿದ್ಧಾಂತ, ಪರಲೋಕದ ಚಿತ್ರಣ, ಸ್ವರ್ಗ-ನರಕ ಹಾಗೂ ಪ್ರವಾದಿತ್ವದ ಕುರಿತು ಸವಿಸ್ತಾರವಾದ ಮಾರ್ಗದರ್ಶನಗಳಿವೆ. ಜೊತೆಗೆ ಕುರ್ಆನಿನ ಆಶಯಗಳು ವೈಜ್ಞಾನಿಕವಾಗಿಯೂ ದೃಢೀಕರಿಸಲ್ಪಟ್ಟಿವೆ. ‘ಕುರ್ಆನ್ ಅಂತಿಮ ದೇವವಾಣಿ’ ಎಂಬ ಈ ಕೃತಿಯಲ್ಲಿ ಅದಕ್ಕೆ ಅನೇಕ ವೈಜ್ಞಾನಿಕ ಪುರಾವೆಗಳನ್ನೂ ಮಹಾನ್ ದಾರ್ಶನಿಕರ ಹೇಳಿಕೆಗಳನ್ನೂ ನೀಡಲಾಗಿದೆ.
Product Description
ಲೇಖಕರು : ಡಾ. ಇಲ್ತಿಫಾತ್ ಅಹ್ಮದ್ ಇಸ್ಲಾಹೀ
ಅನುವಾದಕರು : ಸಬೀಹಾ ಫಾತಿಮಾ
ಪುಟಗಳು: 52
ಪವಿತ್ರ ಕುರ್ಆನ್ ಅಂತಿಮ ದೈವಗ್ರಂಥವೆಂಬುದಕ್ಕೆ ಆ ಗ್ರಂಥವೇ ಅನೇಕ ಪುರಾವೆಗಳನ್ನು ಒದಗಿಸಿದೆ. ಅದರಲ್ಲಿ ಮಾನವನ ಮೂಲಭೂತ ಬೇಡಿಕೆಗಳಾದ ಏಕದೇವ ಸಿದ್ಧಾಂತ, ಪರಲೋಕದ ಚಿತ್ರಣ, ಸ್ವರ್ಗ-ನರಕ ಹಾಗೂ ಪ್ರವಾದಿತ್ವದ ಕುರಿತು ಸವಿಸ್ತಾರವಾದ ಮಾರ್ಗದರ್ಶನಗಳಿವೆ. ಜೊತೆಗೆ ಕುರ್ಆನಿನ ಆಶಯಗಳು ವೈಜ್ಞಾನಿಕವಾಗಿಯೂ ದೃಢೀಕರಿಸಲ್ಪಟ್ಟಿವೆ. ‘ಕುರ್ಆನ್ ಅಂತಿಮ ದೇವವಾಣಿ’ ಎಂಬ ಈ ಕೃತಿಯಲ್ಲಿ ಅದಕ್ಕೆ ಅನೇಕ ವೈಜ್ಞಾನಿಕ ಪುರಾವೆಗಳನ್ನೂ ಮಹಾನ್ ದಾರ್ಶನಿಕರ ಹೇಳಿಕೆಗಳನ್ನೂ ನೀಡಲಾಗಿದೆ.
Reviews
There are no reviews yet.