Product Description
ಲೇಖಕರು : ಇಮಾಮ್ ಯಹ್ಯಾ ಬಿನ್ ಶರ್ಫುದ್ದೀನ್ ನವವಿ(ರ)
ಅನುವಾದಕರು: ಎಮ್. ಸಾದುಲ್ಲಾ
ಪುಟಗಳು: 80
ಈ ಕೃತಿಯಲ್ಲಿ 40 ಹದೀಸ್(ಪ್ರವಾದಿ ವಚನ)ಗಳನ್ನು ಉಲ್ಲೇಖಿಸಲಾಗಿದೆ. ಹದೀಸ್ ಇಸ್ಲಾಮಿನ ತಳಹದಿಯಂತಿದೆ. ಧಾರ್ಮಿಕ ವಿದ್ವಾಂಸರು ಅವುಗಳನ್ನು ಇಸ್ಲಾಮಿನ ಆಧಾರಸ್ತಂಭ ಅಥವಾ ಅರ್ಧ ಇಸ್ಲಾಮ್ ಅಥವಾ ಇಸ್ಲಾಮಿನ ಮೂರನೇ ಒಂದು ಭಾಗ ಎಂದು ವರ್ಣಿಸಿದ್ದಾರೆ.
Reviews
There are no reviews yet.