Subtotal: ₹520.00
ಆಯತುಲ್ ಕುರ್ಸಿ
₹20.00
‘ಆಯತುಲ್ ಕುರ್ಸಿ’ ಪವಿತ್ರ ಕುರ್ಆನಿನ ಶ್ರೇಷ್ಠ ವಚನವಾಗಿದೆ. ಸಾಮಾನ್ಯವಾಗಿ ಮುಸ್ಲಿಮರು ತಮ್ಮ ಎಲ್ಲ ನಮಾಝ್ಗಳಲ್ಲಿ ಇದನ್ನು ಪಠಿಸುತ್ತಾರೆ. ಅದು ಎಲ್ಲರ ಬಾಯಲ್ಲೂ ಸಲೀಸಾಗಿ ಪಠಿಸುವಂತಹ ವಚನವಾಗಿದ್ದು, ಸಂಪ್ರದಾಯದಂತೆ ಅದನ್ನು ಪಠಿಸಲಾಗುತ್ತದೆ. ಅದನ್ನು ಪಠಿಸುವುದರಿಂದ ಪುಣ್ಯವೇನೋ ಸಿಗುತ್ತದೆಯೆಂಬುದರಲ್ಲಿ ಅನುಮಾನವಿಲ್ಲ. ಆದರೆ ಕೇವಲ ಅದರಿಂದೇನೂ ಪ್ರಯೋಜನವಾಗಲಾರದು. ಅರ್ಥವರಿತು ಅದನ್ನು ಪಠಿಸಿದರೆ ಅದರಿಂದ ಮನಸ್ಸಿನ ಮೇಲೆ ಪ್ರಭಾವವುಂಟಾಗಬಹುದು. ಮನುಷ್ಯನಲ್ಲಿ ಚಲನವುಂಟಾಗಬೇಕು. ಇದು ಅಪ್ಪಟ ತೌಹೀದನ್ನು ಪ್ರತಿಪಾದಿಸುವ ವಚನವಾಗಿರುವುದರಿಂದ ಇದರ ಪಠನದಿಂದ ‘ತೌಹೀದ್’ನ ಸರಿಯಾದ ಸ್ಫುಟವಾದ ಕಲ್ಪನೆಯು ಮೂಡುವುದು. ಎಲ್ಲ ರೀತಿಯ ವಿಶ್ವಾಸಪರ ಮಾಲಿನ್ಯಗಳು ಮನಸ್ಸಿನಿಂದ ದೂರವಾಗುವುದು. ಆದ್ದರಿಂದ ‘ಆಯತುಲ್ ಕುರ್ಸೀ’ಯ ಸುಲಭ ಗ್ರಾಹ್ಯ ಕನ್ನಡ ಭಾಷೆಯಲ್ಲಿ ಅರ್ಥ ಮತ್ತು ವ್ಯಾಖ್ಯಾನವನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಈ ಕೃತಿಯನ್ನು ರಚಿಸಲಾಗಿದೆ. ಇಸ್ಲಾಮಿನ ಮೂಲಭೂತವಾದ ತೌಹೀದ್ (ಏಕದೇವತ್ವ) ಹಾಗೂ ಶಫಾಅತ್ ಅಥವಾ ಶಿಫಾರಸಿನ ವಾಸ್ತವಿಕತೆಯನ್ನು ಗ್ರಹಿಸಲು ಈ ಕೃತಿ ಸಹಾಯಕವಾಗಬಹುದು.
Product Description
ಸಂಗ್ರಹ : ಎಂ. ಸಾದುಲ್ಲಾ
ಪುಟಗಳು : 32

Reviews
There are no reviews yet.