Subtotal: ₹27.00
ಪವಿತ್ರ ಕುರ್ಆನ್
₹600.00
ಈ ಗ್ರಂಥವು ‘ತರ್ಜುಮಯೆ ಕುರ್ಆನ್’ ಎಂಬ ಹೆಸರಿನಲ್ಲಿ ಪ್ರಕಟಿಸಿದ ಕುರ್ಆನಿನ ಉರ್ದು ಅನುವಾದ ಗ್ರಂಥದ ಕನ್ನಡ ರೂಪಾಂತರವಾಗಿದೆ. ಇದರಲ್ಲಿ ಅರಬಿ ಲಿಪಿಗಳ ಎದುರಿಗೇ ಅವುಗಳ ಕನ್ನಡಾನುವಾದವನ್ನು ನೀಡಲಾಗಿದೆ. ಅಗತ್ಯವಿರುವ ಕಡೆ ಮಾತ್ರ ಸಂಕ್ಷಿಪ್ತ ಟಿಪ್ಪಣಿಗಳನ್ನೂ ಕೊಡಲಾಗಿದೆ. ಒಂದೇ ಸಂಪುಟದಲ್ಲಿ ಪವಿತ್ರ ಕುರ್ಆನಿನ ಅನುವಾದ ಮತ್ತು ಟಿಪ್ಪಣಿಗಳನ್ನು ಒಳಗೊಂಡ ಅಪೂರ್ವ ಗ್ರಂಥವಾಗಿದ್ದು, ಇದು ನಾಡಿನ ಎಲ್ಲ ಬಂಧುಗಳಿಗೂ ಅಧ್ಯಯನಕ್ಕೆ ಉಪಯುಕ್ತವಾಗಿದೆ.
Product Description
(ಕುರ್ಆನ್ ಮತ್ತು ಕನ್ನಡಾನುವಾದ ಒಂದೇ ಸಂಪುಟದಲ್ಲಿ)
ಉರ್ದು ಅನುವಾದ: ಮೌಲಾನಾ ಸಯ್ಯದ್ ಅಬುಲ್ ಆಲಾ ಮೌದೂದಿ
ಕನ್ನಡಾನುವಾದ: ಎಸ್. ಅಬ್ದುಲ್ ಗಫ್ಫಾರ್ ಸುಳ್ಯ
ಪುಟಗಳು: 1080
ಈ ಗ್ರಂಥವು ‘ತರ್ಜುಮಯೆ ಕುರ್ಆನ್’ ಎಂಬ ಹೆಸರಿನಲ್ಲಿ ಪ್ರಕಟಿಸಿದ ಕುರ್ಆನಿನ ಉರ್ದು ಅನುವಾದ ಗ್ರಂಥದ ಕನ್ನಡ ರೂಪಾಂತರವಾಗಿದೆ. ಇದರಲ್ಲಿ ಅರಬಿ ಲಿಪಿಗಳ ಎದುರಿಗೇ ಅವುಗಳ ಕನ್ನಡಾನುವಾದವನ್ನು ನೀಡಲಾಗಿದೆ. ಅಗತ್ಯವಿರುವ ಕಡೆ ಮಾತ್ರ ಸಂಕ್ಷಿಪ್ತ ಟಿಪ್ಪಣಿಗಳನ್ನೂ ಕೊಡಲಾಗಿದೆ. ಒಂದೇ ಸಂಪುಟದಲ್ಲಿ ಪವಿತ್ರ ಕುರ್ಆನಿನ ಅನುವಾದ ಮತ್ತು ಟಿಪ್ಪಣಿಗಳನ್ನು ಒಳಗೊಂಡ ಅಪೂರ್ವ ಗ್ರಂಥವಾಗಿದ್ದು, ಇದು ನಾಡಿನ ಎಲ್ಲ ಬಂಧುಗಳಿಗೂ ಅಧ್ಯಯನಕ್ಕೆ ಉಪಯುಕ್ತವಾಗಿದೆ.
Reviews
There are no reviews yet.