Subtotal: ₹20.00
ಪರಲೋಕ ಚಿತ್ರಣ ಕುರ್ಆನಿನಲ್ಲಿ
₹150.00
ಪರಲೋಕದ ನೈಜ ನೆಲೆಯ ಬಗ್ಗೆ ಮಾನವನು ವೈವಿಧ್ಯಮಯ ವಿಚಾರಧಾರೆಗಳನ್ನು ಹೊಂದಿರುವುದು ಒಂದು ವಾಸ್ತವಿಕ ಸತ್ಯ. ಅಗೋಚರವಾಗಿರುವ ಪರಲೋಕವು ನಮ್ಮ ಸಾಮಾನ್ಯ ತಿಳುವಳಿಕೆಗೆ ಮೀರಿರುವುದೇ ಇದಕ್ಕೆ ಕಾರಣ.
ಆದರೆ ಪವಿತ್ರ ಕುರ್ಆನ್ ಪ್ರಸ್ತುತ ಪರಲೋಕದ ವಿಚಾರ ಮತ್ತು ಅಗತ್ಯವನ್ನು ಸಾಕ್ಷ್ಯ ಮತ್ತು ಸಮರ್ಥನೆಗಳ ಮೂಲಕ ನಮ್ಮ ಐಹಿಕ ಜೀವನದೊಂದಿಗೆ ಅನಿವಾರ್ಯಗೊಳಿಸಿರುವುದರಿಂದ ನಾವು ಆ ಬಗ್ಗೆ ಒಂದು ದೃಢ ವಿಶ್ವಾಸ ಹೊಂದಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ನಿಖರ ಆಧಾರ ಪ್ರಮಾಣಗಳೊಂದಿಗೆ ಪರಲೋಕದ ಕುರಿತು ವಸ್ತುನಿಷ್ಠವಾಗಿ ಮನನ ಮಾಡಲು ಈ ಗ್ರಂಥವು ಸಹಾಯಕವಾಗುವುದು.
Product Description
ಲೇಖಕರು : ಮೌ| ಕೆ.ಸಿ. ಅಬ್ದುಲ್ಲಾ
ಅನುವಾದಕರು: ಪಿ. ನೂರ್ ಮುಹಮ್ಮದ್
ಪುಟಗಳು: 144
ಪರಲೋಕದ ನೈಜ ನೆಲೆಯ ಬಗ್ಗೆ ಮಾನವನು ವೈವಿಧ್ಯಮಯ ವಿಚಾರಧಾರೆಗಳನ್ನು ಹೊಂದಿರುವುದು ಒಂದು ವಾಸ್ತವಿಕ ಸತ್ಯ. ಅಗೋಚರವಾಗಿರುವ ಪರಲೋಕವು ನಮ್ಮ ಸಾಮಾನ್ಯ ತಿಳುವಳಿಕೆಗೆ ಮೀರಿರುವುದೇ ಇದಕ್ಕೆ ಕಾರಣ.
ಆದರೆ ಪವಿತ್ರ ಕುರ್ಆನ್ ಪ್ರಸ್ತುತ ಪರಲೋಕದ ವಿಚಾರ ಮತ್ತು ಅಗತ್ಯವನ್ನು ಸಾಕ್ಷ್ಯ ಮತ್ತು ಸಮರ್ಥನೆಗಳ ಮೂಲಕ ನಮ್ಮ ಐಹಿಕ ಜೀವನದೊಂದಿಗೆ ಅನಿವಾರ್ಯಗೊಳಿಸಿರುವುದರಿಂದ ನಾವು ಆ ಬಗ್ಗೆ ಒಂದು ದೃಢ ವಿಶ್ವಾಸ ಹೊಂದಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ನಿಖರ ಆಧಾರ ಪ್ರಮಾಣಗಳೊಂದಿಗೆ ಪರಲೋಕದ ಕುರಿತು ವಸ್ತುನಿಷ್ಠವಾಗಿ ಮನನ ಮಾಡಲು ಈ ಗ್ರಂಥವು ಸಹಾಯಕವಾಗುವುದು.
Reviews
There are no reviews yet.