Subtotal: ₹20.00
ಪವಿತ್ರ ಕುರ್ಆನ್ ಭಾವಾನುವಾದ
₹140.00
ಪವಿತ್ರ ಕುರ್ಆನ್ ಮೂಲತಃ ಅರಬಿ ಭಾಷೆಯಲ್ಲಿದ್ದು, ಅರಬಿ ಬಲ್ಲದವರು ಅದರ ಅನುವಾದವನ್ನೇ ಅವಲಂಬಿಸಬೇಕಾಗುತ್ತದೆ. ಈ ಅನಿವಾರ್ಯತೆಯನ್ನು ಮುಂದಿಟ್ಟುಕೊAಡು ‘ತರ್ಜುಮಯೆ ಕುರ್ಆನ್’ ಎಂಬ ಉರ್ದು ಅನುವಾದ ಗ್ರಂಥವನ್ನು ರಚಿಸಲಾಗಿತ್ತು. ಅದರ ಕನ್ನಡಾನುವಾದ ಗ್ರಂಥವೇ ‘ಪವಿತ್ರ ಕುರ್ಆನ್ ಭಾವಾನುವಾದ’. ಅರಬಿ ಭಾಷಾ ಜ್ಞಾನವಿಲ್ಲದ ಎಲ್ಲ ದೇಶಬಾಂಧವರಿಗೆ ಪವಿತ್ರ ಕುರ್ಆನ್ ಬಗ್ಗೆ ಅರಿಯಲು ಇದು ಉಪಯುಕ್ತ ಮತ್ತು ಸರಳ ಗ್ರಂಥವಾಗಿದೆ.
Product Description
ಉರ್ದು ಮೂಲ: ಮೌಲಾನಾ ಸಯ್ಯದ್ ಅಬುಲ್ ಆಲಾ ಮೌದೂದಿ
ಕನ್ನಡಾನುವಾದ: ಎಸ್. ಅಬ್ದುಲ್ ಗಫ್ಫಾರ್, ಸುಳ್ಯ
ಪುಟಗಳು: 944
ಪವಿತ್ರ ಕುರ್ಆನ್ ಮೂಲತಃ ಅರಬಿ ಭಾಷೆಯಲ್ಲಿದ್ದು, ಅರಬಿ ಬಲ್ಲದವರು ಅದರ ಅನುವಾದವನ್ನೇ ಅವಲಂಬಿಸಬೇಕಾಗುತ್ತದೆ. ಈ ಅನಿವಾರ್ಯತೆಯನ್ನು ಮುಂದಿಟ್ಟುಕೊAಡು ‘ತರ್ಜುಮಯೆ ಕುರ್ಆನ್’ ಎಂಬ ಉರ್ದು ಅನುವಾದ ಗ್ರಂಥವನ್ನು ರಚಿಸಲಾಗಿತ್ತು. ಅದರ ಕನ್ನಡಾನುವಾದ ಗ್ರಂಥವೇ ‘ಪವಿತ್ರ ಕುರ್ಆನ್ ಭಾವಾನುವಾದ’. ಅರಬಿ ಭಾಷಾ ಜ್ಞಾನವಿಲ್ಲದ ಎಲ್ಲ ದೇಶಬಾಂಧವರಿಗೆ ಪವಿತ್ರ ಕುರ್ಆನ್ ಬಗ್ಗೆ ಅರಿಯಲು ಇದು ಉಪಯುಕ್ತ ಮತ್ತು ಸರಳ ಗ್ರಂಥವಾಗಿದೆ.
Reviews
There are no reviews yet.