Subtotal: ₹120.00
Product Description
ಲೇಖಕರು : ಮುಹಮ್ಮದ್ ಫಾರೂಖ್ ಖಾನ್ M.A
ಪುಟಗಳು: 64
‘ಕುರ್ಆನ್ ಎಲ್ಲರಿಗಾಗಿ’ ಎಂಬುದು ಪವಿತ್ರ ಕುರ್ಆನಿನ ಕೆಲವು ಆಯ್ದ ಸೂಕ್ತಗಳ ಒಂದು ಸಂಕಲನ. ಇದರಲ್ಲಿ ಸಂಗ್ರಹಿಸಲಾಗಿರುವ ಸೂಕ್ತಗಳು ಇಸ್ಲಾಮಿನ ಸರಿಯಾದ ಪರಿಚಯವನ್ನು ನೀಡುತ್ತದೆ. ಅಂತೆಯೇ ಪವಿತ್ರ ಕುರ್ಆನಿನ ಬೋಧನೆಗಳು ಅಕ್ರಮ ಮತ್ತು ಕಠೋರತೆಯನ್ನು ಪ್ರತಿಪಾದಿಸುತ್ತದೆ ಎಂಬ ಆರೋಪ ನಿರಾಧಾರವೆಂದು ಸ್ಪಷ್ಟಪಡಿಸುತ್ತದೆ.
Reviews
There are no reviews yet.