Subtotal: ₹140.00
Product Description
ಉರ್ದು ಭಾವಾನುವಾದ ಮತ್ತು ವ್ಯಾಖ್ಯಾನ್: ಸಯ್ಯದ್ ಅಬುಲ್ ಆಲಾ ಮೌದೂದಿ
ಕನ್ನಡಾನುವಾದ: ಎಸ್. ಅಬ್ದುಲ್ ಗಫ್ಫಾರ್, ಅಬ್ದುಸ್ಸಲಾಮ್ ಪುತ್ತಿಗೆ
ಪುಟಗಳು: 286
ಇದು ಪವಿತ್ರ ಕುರ್ಆನಿನ ಒಟ್ಟು 30 ಕಾಂಡಗಳ ಪೈಕಿ ಕೊನೆಯ (30ನೇ) ಕಾಂಡದ ಕನ್ನಡಾನುವಾದ ಮತ್ತು ಸಂಕ್ಷಿಪ್ತ ವ್ಯಾಖ್ಯಾನ ವ್ಯಾಖ್ಯಾನ ಗ್ರಂಥವಾಗಿದೆ. ಇದರಲ್ಲಿರುವ ಒಟ್ಟು 37 ಅಧ್ಯಾಯಗಳು, ಗಾತ್ರದ ದೃಷ್ಟಿಯಿಂದ ಇವು ಪವಿತ್ರ ಕುರ್ಆನಿನ ಅತ್ಯಂತ ಸಣ್ಣ ಅಧ್ಯಾಯಗಳಾಗಿದ್ದರೂ ಇವು ಪವಿತ್ರ ಕುರ್ಆನಿನ ಅತಿ ಹೆಚ್ಚು ಓದಲ್ಪಡುವ ಅಧ್ಯಾಯಗಳಾಗಿವೆ. ಪವಿತ್ರ ಕುರ್ಆನಿನ ಮೂಲ ಸಂದೇಶವಾದ ಏಕದೇವತ್ವ, ಪರಲೋಕ ಮತ್ತು ಪ್ರವಾದಿತ್ವದ ತತ್ವಗಳನ್ನು ಇದರಲ್ಲಿ ತೀರಾ ಸಂಕ್ಷಿಪ್ತವಾಗಿ ಮುಂದಿಡಲಾಗಿದೆ. ಪವಿತ್ರ ಕುರ್ಆನಿನ ಈ ಭಾಗವು ಕನ್ನಡ ನಾಡಿನಲ್ಲಿ ಸತ್ಯದ ಬೆಳಕನ್ನು ಹರಿಸಿ, ಕನ್ನಡಿಗ ಜನತೆಗೆ ಸನ್ಮಾರ್ಗ ತೋರಿಸುವ ಮತ್ತು ಸಮಾಜದಲ್ಲಿ ಸದ್ಭಾವನೆ ಬೆಳೆಸುವ ಸಾಧನವಾಗಲಿದೆ.
Reviews
There are no reviews yet.