Subtotal: ₹120.00
ತಫ್ಹೀಮುಲ್ ಕುರ್ಆನ್ ಭಾಗ – 6
₹400.00
‘ತಫ್ಹೀಮುಲ್ ಕುರ್ಆನ್’ ಕೇವಲ ಕುರ್ಆನಿನ ಅನುವಾದವಲ್ಲ. ಅದರ ಹೆಸರೇ ಸೂಚಿಸುವಂತೆ ಕುರ್ಆನನ್ನು ಚೆನ್ನಾಗಿ ಗ್ರಹಿಸಲು ಸುಲಭವಾಗುವ ರೀತಿಯಲ್ಲಿ ಮುದ್ರಿಸಲಾದ ಅನುವಾದ ಮತ್ತು ಅದರ ವಿಶಾಲ ವ್ಯಾಖ್ಯಾನವಾಗಿದೆ. ಇದರಲ್ಲಿ ಕುರ್ಆನಿನ ಪದಾನುಪದ ಅನುವಾದದ ರೀತಿಯನ್ನು ಅನುಸರಿಸಲಾಗಿಲ್ಲ. ಈ ಗ್ರಂಥದ ಅಧ್ಯಯನ ನಡೆಸುವ ಪ್ರತಿಯೊಬ್ಬನೂ ಪವಿತ್ರ ಕುರ್ಆನ್ ತನ್ನಿಂದ ಏನು ಬಯಸುತ್ತದೆ, ತಾನು ಏನು, ಈ ಲೋಕದಲ್ಲಿ ತನ್ನ ಪಾತ್ರವೇನು ಎಂಬುದನ್ನೆಲ್ಲ ಕನ್ನಡಿಯಲ್ಲಿ ನೋಡಿದಂತೆ ಭಾಸವಾಗುತ್ತದೆ. ಮಾನವನಿಗೆ ದೈವಿಕ ಮಾರ್ಗದಲ್ಲಿ ನಡೆಯಲು, ತನ್ಮೂಲಕ ಇಹಲೋಕ ಮತ್ತು ಪರಲೋಕದಲ್ಲಿ ದೇವಸಂಪ್ರೀತಿ ಮತ್ತು ಮೋಕ್ಷವನ್ನೂ ಗಳಿಸುವಂತಾಗಲು ಸರಿಯಾದ ಮಾರ್ಗದರ್ಶನ ನೀಡುವ ಉಪಯುಕ್ತ ಗ್ರಂಥಗಳಾಗಿವೆ.
Product Description
ಉರ್ದು ಅನುವಾದ ಮತ್ತು ವ್ಯಾಖ್ಯಾನ: ಮೌಲಾನಾ ಸಯ್ಯದ್ ಅಬುಲ್ ಆಲಾ ಮೌದೂದಿ
ಕನ್ನಡಾನುವಾದ : ಎಂ. ಸಾದುಲ್ಲಾ
ಪುಟಗಳು: 476
‘ತಫ್ಹೀಮುಲ್ ಕುರ್ಆನ್’ ಕೇವಲ ಕುರ್ಆನಿನ ಅನುವಾದವಲ್ಲ. ಅದರ ಹೆಸರೇ ಸೂಚಿಸುವಂತೆ ಕುರ್ಆನನ್ನು ಚೆನ್ನಾಗಿ ಗ್ರಹಿಸಲು ಸುಲಭವಾಗುವ ರೀತಿಯಲ್ಲಿ ಮುದ್ರಿಸಲಾದ ಅನುವಾದ ಮತ್ತು ಅದರ ವಿಶಾಲ ವ್ಯಾಖ್ಯಾನವಾಗಿದೆ. ಇದರಲ್ಲಿ ಕುರ್ಆನಿನ ಪದಾನುಪದ ಅನುವಾದದ ರೀತಿಯನ್ನು ಅನುಸರಿಸಲಾಗಿಲ್ಲ. ಈ ಗ್ರಂಥದ ಅಧ್ಯಯನ ನಡೆಸುವ ಪ್ರತಿಯೊಬ್ಬನೂ ಪವಿತ್ರ ಕುರ್ಆನ್ ತನ್ನಿಂದ ಏನು ಬಯಸುತ್ತದೆ, ತಾನು ಏನು, ಈ ಲೋಕದಲ್ಲಿ ತನ್ನ ಪಾತ್ರವೇನು ಎಂಬುದನ್ನೆಲ್ಲ ಕನ್ನಡಿಯಲ್ಲಿ ನೋಡಿದಂತೆ ಭಾಸವಾಗುತ್ತದೆ. ಮಾನವನಿಗೆ ದೈವಿಕ ಮಾರ್ಗದಲ್ಲಿ ನಡೆಯಲು, ತನ್ಮೂಲಕ ಇಹಲೋಕ ಮತ್ತು ಪರಲೋಕದಲ್ಲಿ ದೇವಸಂಪ್ರೀತಿ ಮತ್ತು ಮೋಕ್ಷವನ್ನೂ ಗಳಿಸುವಂತಾಗಲು ಸರಿಯಾದ ಮಾರ್ಗದರ್ಶನ ನೀಡುವ ಉಪಯುಕ್ತ ಗ್ರಂಥಗಳಾಗಿವೆ.
Reviews
There are no reviews yet.