Subtotal: ₹420.00
ಏಸು ಮತ್ತು ಮೇರಿ ಕುರ್ಆನಿನಲ್ಲಿ
₹32.00
ಅಲ್ಲಾಹನ ವತಿಯಿಂದ ಜಗತ್ತಿಗೆ ನೇಮಕಗೊಂಡ ಎಲ್ಲ ಪ್ರವಾದಿಗಳನ್ನು ಮುಸ್ಲಿಮರು ನಂಬುತ್ತಾರೆ. ಏಸು ಅಥವಾ ಪ್ರವಾದಿ ಈಸಾ(ಅ) ಅಲ್ಲಾಹನ ಪ್ರವಾದಿಗಳ ಪೈಕಿ ಓರ್ವ ಮಹಾನ್ ಪ್ರವಾದಿ. ಪವಿತ್ರ ಕುರ್ಆನಿನಲ್ಲಿ ಹೆಸರಿನೊಂದಿಗೆ ಪ್ರಸ್ತಾಪಿಸಲ್ಪಟ್ಟಿರುವಂತಹ ಏಕೈಕ ಮಹಿಳೆ ಏಸುವಿನ ತಾಯಿ ಮೇರಿ ಅಥವಾ ಮರ್ಯಮ್(ಅ) ಆಗಿರುವರು. ಅವರ ಚಾರಿತ್ರ್ಯವನ್ನು ಪವಿತ್ರ ಕುರ್ಆನ್ ಒಂದು ಆದರ್ಶವಾಗಿ ಜಗತ್ತಿನ ಮುಂದಿರಿಸಿದೆ. ಈ ಪುಸ್ತಕದಲ್ಲಿ ಏಸು ಮತ್ತು ಮೇರಿಯವರ ಕುರಿತು ದೃಷ್ಟಿಕೋನವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಲಾಗಿದೆ.
Product Description
ಲೇಖಕರು : ಇಬ್ರಾಹೀಮ್ ಸಈದ್
ಪುಟಗಳು: 56
ಅಲ್ಲಾಹನ ವತಿಯಿಂದ ಜಗತ್ತಿಗೆ ನೇಮಕಗೊಂಡ ಎಲ್ಲ ಪ್ರವಾದಿಗಳನ್ನು ಮುಸ್ಲಿಮರು ನಂಬುತ್ತಾರೆ. ಏಸು ಅಥವಾ ಪ್ರವಾದಿ ಈಸಾ(ಅ) ಅಲ್ಲಾಹನ ಪ್ರವಾದಿಗಳ ಪೈಕಿ ಓರ್ವ ಮಹಾನ್ ಪ್ರವಾದಿ. ಪವಿತ್ರ ಕುರ್ಆನಿನಲ್ಲಿ ಹೆಸರಿನೊಂದಿಗೆ ಪ್ರಸ್ತಾಪಿಸಲ್ಪಟ್ಟಿರುವಂತಹ ಏಕೈಕ ಮಹಿಳೆ ಏಸುವಿನ ತಾಯಿ ಮೇರಿ ಅಥವಾ ಮರ್ಯಮ್(ಅ) ಆಗಿರುವರು. ಅವರ ಚಾರಿತ್ರ್ಯವನ್ನು ಪವಿತ್ರ ಕುರ್ಆನ್ ಒಂದು ಆದರ್ಶವಾಗಿ ಜಗತ್ತಿನ ಮುಂದಿರಿಸಿದೆ. ಈ ಪುಸ್ತಕದಲ್ಲಿ ಏಸು ಮತ್ತು ಮೇರಿಯವರ ಕುರಿತು ದೃಷ್ಟಿಕೋನವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಲಾಗಿದೆ.
Reviews
There are no reviews yet.