Subtotal: ₹22.00
ದಾರಿದೀಪ
₹290.00
‘ದಾರಿದೀಪ’ ಎಂಬ ಈ ಹದೀಸ್ ಸಂಕಲನ ಗ್ರಂಥದಲ್ಲಿ ಮಾನವನ ಮೂಲಭೂತ ವಿಶ್ವಾಸ-ನಂಬಿಕೆಗಳು, ಆರಾಧನಾ ಕ್ರಮಗಳು ಹಾಗೂ ಆತನ ಕೌಟುಂಬಿಕ, ಸಾಮಾಜಿಕ, ಆರ್ಥಿಕ, ರಾಜಕೀಯವೇ ಮೊದಲಾದ ಜೀವನದ ಸಕಲ ರಂಗಗಳಿಗೆ ಮಾರ್ಗದರ್ಶನವಾಗಬಲ್ಲಂತಹ ಹದೀಸ್ ಗಳನ್ನು ಅಳವಡಿಸಲಾಗಿದೆ. ಜೀವನದ ಎಲ್ಲ ರಂಗಗಳಿಗೂ ಅನ್ವಯವಾಗುವಂತಹ ಮೂಲ ಅರಬಿ ಹದೀಸ್ ಗಳನ್ನು ಆಯ್ದು ಕ್ರಮಬದ್ಧವಾಗಿ ಕ್ರೋಡೀಕರಿಸಿ ಅವುಗಳ ಅರ್ಥ ಹಾಗೂ ಟಿಪ್ಪಣಿಗಳನ್ನು ಗ್ರಂಥಕರ್ತರು ಉರ್ದು ಭಾಷೆಯಲ್ಲಿ ಬರೆದಿದ್ದಾರೆ. ಈ ಸಂಕಲನದಲ್ಲಿ 413 ಶೀರ್ಷಿಕೆಗಳಿಗೆ ಸಂಬಂಧಿಸಿದಂತೆ ಒಟ್ಟು 550 ಹದೀಸ್ ಗಳನ್ನು ಇದರಲ್ಲಿ ಕ್ರೋಡೀಕರಿಸಲಾಗಿದೆ. ಜ್ಞಾನದಾಹಿಗಳಿಗೆ ಮತ್ತು ಪ್ರವಾದಿ ಜೀವನವನ್ನು ಅನುಸರಿಸಿ ಜೀವಿಸ ಬಯಸುವವರಿಗೆ ಈ ಗ್ರಂಥವು ಅತ್ಯುತ್ತಮ ಮಾರ್ಗದರ್ಶಿಯಾಗಿದೆ.
Product Description
ಲೇಖಕರು : ಮೌ| ಜಲೀಲ್ ಅಹ್ಸನ್ ನದ್ವಿ
ಅನುವಾದಕರು: ಎಮ್. ಸಾದುಲ್ಲಾ
ಪುಟಗಳು: 416
‘ದಾರಿದೀಪ’ ಎಂಬ ಈ ಹದೀಸ್ ಸಂಕಲನ ಗ್ರಂಥದಲ್ಲಿ ಮಾನವನ ಮೂಲಭೂತ ವಿಶ್ವಾಸ-ನಂಬಿಕೆಗಳು, ಆರಾಧನಾ ಕ್ರಮಗಳು ಹಾಗೂ ಆತನ ಕೌಟುಂಬಿಕ, ಸಾಮಾಜಿಕ, ಆರ್ಥಿಕ, ರಾಜಕೀಯವೇ ಮೊದಲಾದ ಜೀವನದ ಸಕಲ ರಂಗಗಳಿಗೆ ಮಾರ್ಗದರ್ಶನವಾಗಬಲ್ಲಂತಹ ಹದೀಸ್ ಗಳನ್ನು ಅಳವಡಿಸಲಾಗಿದೆ. ಜೀವನದ ಎಲ್ಲ ರಂಗಗಳಿಗೂ ಅನ್ವಯವಾಗುವಂತಹ ಮೂಲ ಅರಬಿ ಹದೀಸ್ ಗಳನ್ನು ಆಯ್ದು ಕ್ರಮಬದ್ಧವಾಗಿ ಕ್ರೋಡೀಕರಿಸಿ ಅವುಗಳ ಅರ್ಥ ಹಾಗೂ ಟಿಪ್ಪಣಿಗಳನ್ನು ಗ್ರಂಥಕರ್ತರು ಉರ್ದು ಭಾಷೆಯಲ್ಲಿ ಬರೆದಿದ್ದಾರೆ. ಈ ಸಂಕಲನದಲ್ಲಿ 413 ಶೀರ್ಷಿಕೆಗಳಿಗೆ ಸಂಬಂಧಿಸಿದಂತೆ ಒಟ್ಟು 550 ಹದೀಸ್ ಗಳನ್ನು ಇದರಲ್ಲಿ ಕ್ರೋಡೀಕರಿಸಲಾಗಿದೆ. ಜ್ಞಾನದಾಹಿಗಳಿಗೆ ಮತ್ತು ಪ್ರವಾದಿ ಜೀವನವನ್ನು ಅನುಸರಿಸಿ ಜೀವಿಸ ಬಯಸುವವರಿಗೆ ಈ ಗ್ರಂಥವು ಅತ್ಯುತ್ತಮ ಮಾರ್ಗದರ್ಶಿಯಾಗಿದೆ.
Reviews
There are no reviews yet.