Subtotal: ₹290.00
ಹದೀಸ್ ಕಥೆಗಳು
₹35.00
ಹಲವು ಪಾಠಬೋಧಕ ಘಟನೆಗಳನ್ನು ಪವಿತ್ರ ಕುರ್ಆನ್ ಮತ್ತು ಹದೀಸ್ ಗ್ರಂಥಗಳಲ್ಲಿ ವಿವರಿಸಲಾಗಿದೆ. ಕಥೆಯ ರೂಪ ತಾಳುವ ಈ ನೈಜ ಘಟನೆಗಳ ವಿವರಣೆಗಳು ರೋಮಾಂಚನವಾಗಿವೆ. ಅಂತಹ 11 ಘಟನೆಗಳ ಸಮಾಹಾರವೇ ಈ ಕೃತಿ. ಈ ಕಥೆಗಳು ಮನೋರಂಜನೆಯ ಉದ್ದೇಶವನ್ನು ಹೊಂದಿಲ್ಲ ಅಥವಾ ಅವು ಕೇವಲ ಘಟನೆಗಳ ಉದ್ಧರಣೆಯಲ್ಲ. ಬದಲಾಗಿ ಮಾನವನ ಜೀವನಕ್ಕೆ ಬೇಕಾದ ನೀತಿಪಾಠಗಳನ್ನು ಅವುಗಳಿಂದ ಕಲಿಯಬಹುದಾಗಿದೆ.
Product Description
ಲೇಖಕರು : ಅಬೂ ರಶೀದ್
ಅನುವಾದಕರು: ಪಿ.ನೂರ್ ಮುಹಮ್ಮದ್
ಪುಟಗಳು: 64
ಹಲವು ಪಾಠಬೋಧಕ ಘಟನೆಗಳನ್ನು ಪವಿತ್ರ ಕುರ್ಆನ್ ಮತ್ತು ಹದೀಸ್ ಗ್ರಂಥಗಳಲ್ಲಿ ವಿವರಿಸಲಾಗಿದೆ. ಕಥೆಯ ರೂಪ ತಾಳುವ ಈ ನೈಜ ಘಟನೆಗಳ ವಿವರಣೆಗಳು ರೋಮಾಂಚನವಾಗಿವೆ. ಅಂತಹ 11 ಘಟನೆಗಳ ಸಮಾಹಾರವೇ ಈ ಕೃತಿ. ಈ ಕಥೆಗಳು ಮನೋರಂಜನೆಯ ಉದ್ದೇಶವನ್ನು ಹೊಂದಿಲ್ಲ ಅಥವಾ ಅವು ಕೇವಲ ಘಟನೆಗಳ ಉದ್ಧರಣೆಯಲ್ಲ. ಬದಲಾಗಿ ಮಾನವನ ಜೀವನಕ್ಕೆ ಬೇಕಾದ ನೀತಿಪಾಠಗಳನ್ನು ಅವುಗಳಿಂದ ಕಲಿಯಬಹುದಾಗಿದೆ.
Reviews
There are no reviews yet.