Subtotal: ₹20.00
Product Description
ಲೇಖಕರು : ಮಲಿಕ್ ಹಬೀಬುಲ್ಲಾಹ್
ಅನುವಾದಕರು : ಅಬ್ದುಲ್ ಸಲಾಮ್ ಪುತ್ತಿಗೆ
ಪುಟಗಳು: 44
ಪವಿತ್ರ ಕುರ್ಆನ್ ಜಗದೊಡೆಯನಾದ ಅಲ್ಲಾಹನ ಅಂತಿಮ ಗ್ರಂಥ. ಜಗತ್ತಿನ ಮಾನವರೆಲ್ಲರೂ ಅದರ ಅಭಿಸಂಬೋಧಿತರು. ಅದು ಮಾನವರಿಗೆ ನೀಡುವ ಸಂದೇಶದ ಸಾರವನ್ನು ತಿಳಿಸುವ ಸಲುವಾಗಿ ಅದರ ಕೆಲವು ಆಯ್ದ ವಚನಗಳ ಅರ್ಥ ಮತ್ತು ಸಂಕ್ಷಿಪ್ತ ವಿವರಣೆ ಸಹಿತ ಇರುವ ‘ಮಾಲಿಕ್ ಪುಕಾರ್ತಾ ಹೈ’ ಎಂಬ ಉರ್ದು ಪುಸ್ತಕದ ಕನ್ನಡಾನುವಾದವೇ ಈ ಕೃತಿ.
Reviews
There are no reviews yet.