Subtotal: ₹30.00
ಕುರ್ಆನ್ ಅಧ್ಯಯನ (ಕೊನೆಯ ಕಾಂಡ)
₹190.00
ಈ ಕೃತಿಯಲ್ಲಿ ನಮಾಝ್ನಲ್ಲಿ ಹೆಚ್ಚಾಗಿ ಪಠಿಸಲಾಗುವ ಮತ್ತು ಪವಿತ್ರ ಕುರ್ಆನಿನ 30ನೇ ಕಾಂಡದ ಸಣ್ಣ ಅಧ್ಯಾಯಗಳ ಪದಾನುಪದ ಅರ್ಥ ಮತ್ತು ವಿವರಣೆಗಳನ್ನು ನೀಡಲಾಗಿದೆ. ಅವುಗಳ ಅರ್ಥ-ತಾತ್ಪರ್ಯಗಳು ನಮಾಝ್ ಮಾಡುವವನ ಮುಂದೆ ಬಂದಾಗ, ಅವನಲ್ಲಿ ಏಕಾಗ್ರತೆ, ಭಯಭಕ್ತಿ, ಆತ್ಮಶಾಂತಿಯುAಟಾಗುತ್ತದೆ. ಈ ಕೃತಿಯನ್ನು ಮದ್ರಸಾಗಳಲ್ಲಿ ಪಠ್ಯ ಪುಸ್ತಕವಾಗಿಯೂ ಶಾಲಾ-ಕಾಲೇಜುಗಳಲ್ಲಿ ‘ನೈತಿಕ ಬೋಧನೆ’ಗಾಗಿ ಉಪ ಪಠ್ಯವಾಗಿಯೂ ಬಳಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಇದು ಮುಸ್ಲಿಮರಿಗೂ ಸತ್ಯಾನ್ವೇಷಿಗಳಾದ ದೇಶಬಾಂಧವರಿಗೂ ಪ್ರಯೋಜನಕಾರಿಯಾಗಬಲ್ಲುದು.
Product Description
ಅನುವಾದಕರು: ಇಮ್ತಿಯಾಝ್ ಪೆರ್ಲ
ಪುಟಗಳು: 156
ಈ ಕೃತಿಯಲ್ಲಿ ನಮಾಝ್ನಲ್ಲಿ ಹೆಚ್ಚಾಗಿ ಪಠಿಸಲಾಗುವ ಮತ್ತು ಪವಿತ್ರ ಕುರ್ಆನಿನ 30ನೇ ಕಾಂಡದ ಸಣ್ಣ ಅಧ್ಯಾಯಗಳ ಪದಾನುಪದ ಅರ್ಥ ಮತ್ತು ವಿವರಣೆಗಳನ್ನು ನೀಡಲಾಗಿದೆ. ಅವುಗಳ ಅರ್ಥ-ತಾತ್ಪರ್ಯಗಳು ನಮಾಝ್ ಮಾಡುವವನ ಮುಂದೆ ಬಂದಾಗ, ಅವನಲ್ಲಿ ಏಕಾಗ್ರತೆ, ಭಯಭಕ್ತಿ, ಆತ್ಮಶಾಂತಿಯುAಟಾಗುತ್ತದೆ. ಈ ಕೃತಿಯನ್ನು ಮದ್ರಸಾಗಳಲ್ಲಿ ಪಠ್ಯ ಪುಸ್ತಕವಾಗಿಯೂ ಶಾಲಾ-ಕಾಲೇಜುಗಳಲ್ಲಿ ‘ನೈತಿಕ ಬೋಧನೆ’ಗಾಗಿ ಉಪ ಪಠ್ಯವಾಗಿಯೂ ಬಳಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಇದು ಮುಸ್ಲಿಮರಿಗೂ ಸತ್ಯಾನ್ವೇಷಿಗಳಾದ ದೇಶಬಾಂಧವರಿಗೂ ಪ್ರಯೋಜನಕಾರಿಯಾಗಬಲ್ಲುದು.
Reviews
There are no reviews yet.