ಕುರ್‌ಆನ್‌ ಒಂದು ಚಿಂತನೆ

0 out of 5 based on 0 customer ratings
(0 customer reviews)

120.00

ಪವಿತ್ರ ಕುರ್‌ಆನಿನಲ್ಲೇನಿದೆ, ಅದರಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದು, ಅದನ್ನು ಜೀವನದಲ್ಲಿ ಯಾವ ರೀತಿ ಅಳವಡಿಸಬಹುದು ಎಂಬುದನ್ನು ಅರಿಯುವ ನಿಟ್ಟಿನಲ್ಲಿ ಈ ಕೃತಿಯು ಪ್ರೇರೇಪಿಸುತ್ತದೆ. ಇದರಲ್ಲಿ ಕುರ್‌ಆನಿನ ಸೂಕ್ತಗಳ ಮೂಲಕವೇ ಕುರ್‌ಆನನ್ನು ಎಲ್ಲ ಮಗ್ಗುಲೂಗಳಿಂದಲೂ ಪರಿಚಯ ಪಡಿಸಲು ಪ್ರಯತ್ನಿಸಲಾಗಿದೆ. ಈ ಗ್ರಂಥದ ಅಧ್ಯಯನವು ಕುರ್‌ಆನನ್ನು ಹೆಚ್ಚು ಹೆಚ್ಚು ಕಲಿಯಲು ಪ್ರೇರಕವಾಗಲಿದೆ.

ಲೇಖಕರು: ಖದೀಜಾ ನುಸ್ರತ್ ಬಿಂತಿ ಫಝಲ್

ಪುಟಗಳು : 196

ಪವಿತ್ರ ಕುರ್‌ಆನಿನಲ್ಲೇನಿದೆ, ಅದರಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದು, ಅದನ್ನು ಜೀವನದಲ್ಲಿ ಯಾವ ರೀತಿ ಅಳವಡಿಸಬಹುದು ಎಂಬುದನ್ನು ಅರಿಯುವ ನಿಟ್ಟಿನಲ್ಲಿ ಈ ಕೃತಿಯು ಪ್ರೇರೇಪಿಸುತ್ತದೆ. ಇದರಲ್ಲಿ ಕುರ್‌ಆನಿನ ಸೂಕ್ತಗಳ ಮೂಲಕವೇ ಕುರ್‌ಆನನ್ನು ಎಲ್ಲ ಮಗ್ಗುಲೂಗಳಿಂದಲೂ ಪರಿಚಯ ಪಡಿಸಲು ಪ್ರಯತ್ನಿಸಲಾಗಿದೆ. ಈ ಗ್ರಂಥದ ಅಧ್ಯಯನವು ಕುರ್‌ಆನನ್ನು ಹೆಚ್ಚು ಹೆಚ್ಚು ಕಲಿಯಲು ಪ್ರೇರಕವಾಗಲಿದೆ.

Reviews

There are no reviews yet.

Be the first to review “ಕುರ್‌ಆನ್‌ ಒಂದು ಚಿಂತನೆ”

Your email address will not be published. Required fields are marked *