Subtotal: ₹27.00
ಕುರ್ಆನ್ ಒಂದು ಚಿಂತನೆ
₹120.00
ಪವಿತ್ರ ಕುರ್ಆನಿನಲ್ಲೇನಿದೆ, ಅದರಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದು, ಅದನ್ನು ಜೀವನದಲ್ಲಿ ಯಾವ ರೀತಿ ಅಳವಡಿಸಬಹುದು ಎಂಬುದನ್ನು ಅರಿಯುವ ನಿಟ್ಟಿನಲ್ಲಿ ಈ ಕೃತಿಯು ಪ್ರೇರೇಪಿಸುತ್ತದೆ. ಇದರಲ್ಲಿ ಕುರ್ಆನಿನ ಸೂಕ್ತಗಳ ಮೂಲಕವೇ ಕುರ್ಆನನ್ನು ಎಲ್ಲ ಮಗ್ಗುಲೂಗಳಿಂದಲೂ ಪರಿಚಯ ಪಡಿಸಲು ಪ್ರಯತ್ನಿಸಲಾಗಿದೆ. ಈ ಗ್ರಂಥದ ಅಧ್ಯಯನವು ಕುರ್ಆನನ್ನು ಹೆಚ್ಚು ಹೆಚ್ಚು ಕಲಿಯಲು ಪ್ರೇರಕವಾಗಲಿದೆ.
Product Description
ಲೇಖಕರು: ಖದೀಜಾ ನುಸ್ರತ್ ಬಿಂತಿ ಫಝಲ್
ಪುಟಗಳು : 196
ಪವಿತ್ರ ಕುರ್ಆನಿನಲ್ಲೇನಿದೆ, ಅದರಿಂದ ನಾವು ಹೇಗೆ ಪ್ರಯೋಜನ ಪಡೆಯಬಹುದು, ಅದನ್ನು ಜೀವನದಲ್ಲಿ ಯಾವ ರೀತಿ ಅಳವಡಿಸಬಹುದು ಎಂಬುದನ್ನು ಅರಿಯುವ ನಿಟ್ಟಿನಲ್ಲಿ ಈ ಕೃತಿಯು ಪ್ರೇರೇಪಿಸುತ್ತದೆ. ಇದರಲ್ಲಿ ಕುರ್ಆನಿನ ಸೂಕ್ತಗಳ ಮೂಲಕವೇ ಕುರ್ಆನನ್ನು ಎಲ್ಲ ಮಗ್ಗುಲೂಗಳಿಂದಲೂ ಪರಿಚಯ ಪಡಿಸಲು ಪ್ರಯತ್ನಿಸಲಾಗಿದೆ. ಈ ಗ್ರಂಥದ ಅಧ್ಯಯನವು ಕುರ್ಆನನ್ನು ಹೆಚ್ಚು ಹೆಚ್ಚು ಕಲಿಯಲು ಪ್ರೇರಕವಾಗಲಿದೆ.
Reviews
There are no reviews yet.