-
1 × ₹420.00
Subtotal: ₹420.00
₹80.00
ಪವಿತ್ರ ಕುರ್ಆನ್ ಅಲ್ಲಾಹನ ಗ್ರಂಥವಾಗಿದೆ, ಮನುಷ್ಯನ ಕೃತಿಯಲ್ಲ. ಆದುದರಿಂದ ಅದರ ಅಧ್ಯಯನದ ವಿಷಯವು ಒಂದು ಸಾಮಾನ್ಯ ವಿಷಯವಾಗಿರದೆ ವಿಶಿಷ್ಟವಾದಂತಹ ವಿಷಯವಾಗಿದೆ. ಒಬ್ಬ ಮನುಷ್ಯನ ಕೃತಿಯನ್ನು ಕೇವಲ ಒಂದು ಕೃತಿಯೆಂಬ ನೆಲೆಯಲ್ಲೇ ಪಠಿಸಲಾಗುತ್ತದೆ. ಆದರೆ ತನ್ನನ್ನು ‘ದೇವಗ್ರಂಥ’ವೆಂದು ಸಾರುವ ಒಂದು ಗ್ರಂಥವನ್ನು ಪಠಿಸುವಾಗ ತಿಳಿದಿರಲೇಬೇಕಾದ ಕೆಲವು ವಿಷಯಗಳಿವೆ. ಈ ಗ್ರಂಥವು ಅದೇ ಅಗತ್ಯವನ್ನು ಪೂರ್ತೀಕರಿಸಲಿಕ್ಕಾಗಿ ಬರೆಯಲ್ಪಟ್ಟಿದೆ.
ಲೇಖಕರು : ಮೌ| ಸದ್ರುದ್ದೀನ್ ಇಸ್ಲಾಹಿ
ಅನುವಾದಕರು: ಇಬ್ರಾಹೀಮ್ ಸಈದ್
ಪುಟಗಳು: 132
ಪವಿತ್ರ ಕುರ್ಆನ್ ಅಲ್ಲಾಹನ ಗ್ರಂಥವಾಗಿದೆ, ಮನುಷ್ಯನ ಕೃತಿಯಲ್ಲ. ಆದುದರಿಂದ ಅದರ ಅಧ್ಯಯನದ ವಿಷಯವು ಒಂದು ಸಾಮಾನ್ಯ ವಿಷಯವಾಗಿರದೆ ವಿಶಿಷ್ಟವಾದಂತಹ ವಿಷಯವಾಗಿದೆ. ಒಬ್ಬ ಮನುಷ್ಯನ ಕೃತಿಯನ್ನು ಕೇವಲ ಒಂದು ಕೃತಿಯೆಂಬ ನೆಲೆಯಲ್ಲೇ ಪಠಿಸಲಾಗುತ್ತದೆ. ಆದರೆ ತನ್ನನ್ನು ‘ದೇವಗ್ರಂಥ’ವೆಂದು ಸಾರುವ ಒಂದು ಗ್ರಂಥವನ್ನು ಪಠಿಸುವಾಗ ತಿಳಿದಿರಲೇಬೇಕಾದ ಕೆಲವು ವಿಷಯಗಳಿವೆ. ಈ ಗ್ರಂಥವು ಅದೇ ಅಗತ್ಯವನ್ನು ಪೂರ್ತೀಕರಿಸಲಿಕ್ಕಾಗಿ ಬರೆಯಲ್ಪಟ್ಟಿದೆ.
Reviews
There are no reviews yet.