Subtotal: ₹420.00
ಕುರ್ಆನ್ ವ್ಯಾಖ್ಯಾನ: ಭಾಗ-1
₹380.00
ಈ ವ್ಯಾಖ್ಯಾನ ಗ್ರಂಥದ ವೈಶಿಷ್ಟ್ಯವೇನೆಂದರೆ, ಆಧುನಿಕ ಚಿಂತನಾ ಲಹರಿಗೆ ಸ್ಪಂದಿಸುವ ವಸ್ತುನಿಷ್ಠ ವ್ಯಾಖ್ಯಾನ ಶೈಲಿಯನ್ನು ಹೊಂದಿದೆ. ಇದರ ಪ್ರತಿಯೊಂದು ಅಧ್ಯಾಯದ ಆರಂಭದಲ್ಲಿ ಅದರ ಪರಿಚಯ ಮತ್ತು ಮುನ್ನುಡಿಯನ್ನು ನೀಡಲಾಗಿದೆ. ಕುರ್ಆನಿನ ಪಾರಿಭಾಷಿಕ ಪದಗಳ ವಿವರಣೆಯನ್ನೂ ನೀಡಲಾಗಿದೆ. ಪ್ರತಿಯೊಂದು ವಿಷಯದ ಬಗ್ಗೆ ವಿವರಣೆ ಸಂಗ್ರಹಿಸಲು ಅನುಕೂಲವಾಗುವಂತೆ ಕೊನೆಯಲ್ಲಿ ಆಯತ್ ಹಾಗೂ ಟಿಪ್ಪಣಿ ಸಂಖ್ಯೆಗಳಿರುವ ವಿಷಯಸೂಚಿಯನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಪವಿತ್ರ ಕುರ್ಆನನ್ನು ಆಳವಾಗಿ ಅಧ್ಯಯನ ನಡೆಸುವವರುಗೆ ಈ ಗ್ರಂಥವು ಉಪಯುಕ್ತವಾಗಿದೆ.
Product Description
ಉರ್ದು ಅನುವಾದ ಮತ್ತು ವ್ಯಾಖ್ಯಾನ: ಮೌಲಾನಾ ಸಯ್ಯದ್ ಅಬುಲ್ ಆಲಾ ಮೌದೂದಿ
ಕನ್ನಡಾನುವಾದ : ಎಸ್. ಅಬ್ದುಲ್ ಗಫ್ಫಾರ್ ಸುಳ್ಯ
ಪುಟಗಳು: 1,152
ಈ ವ್ಯಾಖ್ಯಾನ ಗ್ರಂಥದ ವೈಶಿಷ್ಟ್ಯವೇನೆಂದರೆ, ಆಧುನಿಕ ಚಿಂತನಾ ಲಹರಿಗೆ ಸ್ಪಂದಿಸುವ ವಸ್ತುನಿಷ್ಠ ವ್ಯಾಖ್ಯಾನ ಶೈಲಿಯನ್ನು ಹೊಂದಿದೆ. ಇದರ ಪ್ರತಿಯೊಂದು ಅಧ್ಯಾಯದ ಆರಂಭದಲ್ಲಿ ಅದರ ಪರಿಚಯ ಮತ್ತು ಮುನ್ನುಡಿಯನ್ನು ನೀಡಲಾಗಿದೆ. ಕುರ್ಆನಿನ ಪಾರಿಭಾಷಿಕ ಪದಗಳ ವಿವರಣೆಯನ್ನೂ ನೀಡಲಾಗಿದೆ. ಪ್ರತಿಯೊಂದು ವಿಷಯದ ಬಗ್ಗೆ ವಿವರಣೆ ಸಂಗ್ರಹಿಸಲು ಅನುಕೂಲವಾಗುವಂತೆ ಕೊನೆಯಲ್ಲಿ ಆಯತ್ ಹಾಗೂ ಟಿಪ್ಪಣಿ ಸಂಖ್ಯೆಗಳಿರುವ ವಿಷಯಸೂಚಿಯನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಪವಿತ್ರ ಕುರ್ಆನನ್ನು ಆಳವಾಗಿ ಅಧ್ಯಯನ ನಡೆಸುವವರುಗೆ ಈ ಗ್ರಂಥವು ಉಪಯುಕ್ತವಾಗಿದೆ.
Reviews
There are no reviews yet.