Subtotal: ₹400.00
ಕುರ್‌ಆನಿನ ನಾಲ್ಕು ಪಾರಿಭಾಷಿಕ ಪದಗಳು
₹27.00
ಪವಿತ್ರ ಕುರ್‌ಆನಿನಲ್ಲಿ ಅತ್ಯಧಿಕ ಬಳಕೆಯಾಗಿರುವ ಪಾರಿಭಾಷಿಕ ಪದಗಳಾದ ‘ಇಲಾಹ್’, ‘ರಬ್ಬ್’, ‘ದೀನ್’ ಮತ್ತು ‘ಇಬಾದತ್’ಗಳ ಒಂದು ಸಂಶೋಧನಾತ್ಮಕ ಅಧ್ಯಯನವೇ ಈ ಪುಸ್ತಕದ ವಿಷಯ.
“ಪವಿತ್ರ ಕುರ್‌ಆನಿನ ಕೆಲವು ವಾಕ್ಯಗಳು ಇತರ ಕೆಲವು ವಾಕ್ಯಗಳ ವ್ಯಾಖ್ಯಾನವಾಗಿದೆ” ಎಂಬ ತತ್ವದ ಆಧಾರದಲ್ಲಿ ಕುರ್‌ಆನಿನ ಮೂಲಕವೇ ಈ ಪಾರಿಭಾಷಿಕ ಶಬ್ದಗಳ ಅರ್ಥವನ್ನು ಖಚಿತವಾಗಿ ತಿಳಿಯಲು ಇದರಲ್ಲಿ ಪ್ರಯತ್ನಿಸಲಾಗಿದೆ.
Product Description
ಲೇಖಕರು : ಮೌ| ಸಯ್ಯದ್ ಅಬುಲ್ ಆಲಾ ಮೌದೂದಿ
ಅನುವಾದಕರು: ಇಬ್ರಾಹೀಮ್ ಸಈದ್
ಪುಟಗಳು:120
ಪವಿತ್ರ ಕುರ್‌ಆನಿನಲ್ಲಿ ಅತ್ಯಧಿಕ ಬಳಕೆಯಾಗಿರುವ ಪಾರಿಭಾಷಿಕ ಪದಗಳಾದ ‘ಇಲಾಹ್’, ‘ರಬ್ಬ್’, ‘ದೀನ್’ ಮತ್ತು ‘ಇಬಾದತ್’ಗಳ ಒಂದು ಸಂಶೋಧನಾತ್ಮಕ ಅಧ್ಯಯನವೇ ಈ ಪುಸ್ತಕದ ವಿಷಯ.
“ಪವಿತ್ರ ಕುರ್‌ಆನಿನ ಕೆಲವು ವಾಕ್ಯಗಳು ಇತರ ಕೆಲವು ವಾಕ್ಯಗಳ ವ್ಯಾಖ್ಯಾನವಾಗಿದೆ” ಎಂಬ ತತ್ವದ ಆಧಾರದಲ್ಲಿ ಕುರ್‌ಆನಿನ ಮೂಲಕವೇ ಈ ಪಾರಿಭಾಷಿಕ ಶಬ್ದಗಳ ಅರ್ಥವನ್ನು ಖಚಿತವಾಗಿ ತಿಳಿಯಲು ಇದರಲ್ಲಿ ಪ್ರಯತ್ನಿಸಲಾಗಿದೆ.
Reviews
There are no reviews yet.