ಕುರ್‌ಆನಿನ ಬದುಕು

0 out of 5 based on 0 customer ratings
(0 customer reviews)

120.00

ಈ ಕೃತಿಯಲ್ಲಿ ಕುರ್‌ಆನಿನಂತೆ ಬದುಕುವುದರ ಪ್ರಯೋಜನಗಳು ಕನ್ನಡಿಯಂತೆ ಅನಾವರಣಗೊಳ್ಳುತ್ತದೆ. ಅದರಿಂದ ಮೂಲಭೂತ ವಿಶ್ವಾಸಗಳು ಸುದೃಢಗೊಳ್ಳುವುದರಲ್ಲಿ ಸಂದೇಹವಿಲ್ಲ. ಪವಿತ್ರ ಕುರ್‌ಆನಿನ ಸೂಕ್ತಗಳ ಅಧ್ಯಯನ ನಡೆಸಿ ಅದರಂತೆ ತಮ್ಮ ಜೀವನವನ್ನು ರೂಪಿಸಬಯಸುವವರಿಗೆ ಈ ಕೃತಿಯು ಅತ್ಯುತ್ತಮ ಕೈಪಿಡಿಯಾಗಿದೆ. ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೂ ಇದು ಬಹಳ ಉಪಯುಕ್ತವಾಗಿದೆ.

ಲೇಖಕರು: ಸುಮಯ್ಯ ರಮದಾನ್, ಈಜಿಪ್ಟ್

ಅನುವಾದಕರು: ಸಾಜಿದಾ ಮೂಮಿನ್

ಪುಟಗಳು: 124

ಈ ಕೃತಿಯಲ್ಲಿ ಕುರ್‌ಆನಿನಂತೆ ಬದುಕುವುದರ ಪ್ರಯೋಜನಗಳು ಕನ್ನಡಿಯಂತೆ ಅನಾವರಣಗೊಳ್ಳುತ್ತದೆ. ಅದರಿಂದ ಮೂಲಭೂತ ವಿಶ್ವಾಸಗಳು ಸುದೃಢಗೊಳ್ಳುವುದರಲ್ಲಿ ಸಂದೇಹವಿಲ್ಲ. ಪವಿತ್ರ ಕುರ್‌ಆನಿನ ಸೂಕ್ತಗಳ ಅಧ್ಯಯನ ನಡೆಸಿ ಅದರಂತೆ ತಮ್ಮ ಜೀವನವನ್ನು ರೂಪಿಸಬಯಸುವವರಿಗೆ ಈ ಕೃತಿಯು ಅತ್ಯುತ್ತಮ ಕೈಪಿಡಿಯಾಗಿದೆ. ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೂ ಇದು ಬಹಳ ಉಪಯುಕ್ತವಾಗಿದೆ.

Reviews

There are no reviews yet.

Be the first to review “ಕುರ್‌ಆನಿನ ಬದುಕು”

Your email address will not be published. Required fields are marked *