ತಫ್ಹೀಮುಲ್ ಕುರ್‌ಆನ್ ಭಾಗ – 4

0 out of 5 based on 0 customer ratings
(0 customer reviews)

400.00

‘ತಫ್ಹೀಮುಲ್ ಕುರ್‌ಆನ್’ ಕೇವಲ ಕುರ್‌ಆನಿನ ಅನುವಾದವಲ್ಲ. ಅದರ ಹೆಸರೇ ಸೂಚಿಸುವಂತೆ ಕುರ್‌ಆನನ್ನು ಚೆನ್ನಾಗಿ ಗ್ರಹಿಸಲು ಸುಲಭವಾಗುವ ರೀತಿಯಲ್ಲಿ ಮುದ್ರಿಸಲಾದ ಅನುವಾದ ಮತ್ತು ಅದರ ವಿಶಾಲ ವ್ಯಾಖ್ಯಾನವಾಗಿದೆ. ಇದರಲ್ಲಿ ಕುರ್‌ಆನಿನ ಪದಾನುಪದ ಅನುವಾದದ ರೀತಿಯನ್ನು ಅನುಸರಿಸಲಾಗಿಲ್ಲ. ಈ ಗ್ರಂಥದ ಅಧ್ಯಯನ ನಡೆಸುವ ಪ್ರತಿಯೊಬ್ಬನೂ ಪವಿತ್ರ ಕುರ್‌ಆನ್ ತನ್ನಿಂದ ಏನು ಬಯಸುತ್ತದೆ, ತಾನು ಏನು, ಈ ಲೋಕದಲ್ಲಿ ತನ್ನ ಪಾತ್ರವೇನು ಎಂಬುದನ್ನೆಲ್ಲ ಕನ್ನಡಿಯಲ್ಲಿ ನೋಡಿದಂತೆ ಭಾಸವಾಗುತ್ತದೆ. ಮಾನವನಿಗೆ ದೈವಿಕ ಮಾರ್ಗದಲ್ಲಿ ನಡೆಯಲು, ತನ್ಮೂಲಕ ಇಹಲೋಕ ಮತ್ತು ಪರಲೋಕದಲ್ಲಿ ದೇವಸಂಪ್ರೀತಿ ಮತ್ತು ಮೋಕ್ಷವನ್ನೂ ಗಳಿಸುವಂತಾಗಲು ಸರಿಯಾದ ಮಾರ್ಗದರ್ಶನ ನೀಡುವ ಉಪಯುಕ್ತ ಗ್ರಂಥಗಳಾಗಿವೆ.

ಉರ್ದು ಅನುವಾದ ಮತ್ತು ವ್ಯಾಖ್ಯಾನ: ಮೌಲಾನಾ ಸಯ್ಯದ್ ಅಬುಲ್ ಆಲಾ ಮೌದೂದಿ

ಕನ್ನಡಾನುವಾದ : ಎಂ. ಸಾದುಲ್ಲಾ

ಪುಟಗಳು: 496

‘ತಫ್ಹೀಮುಲ್ ಕುರ್‌ಆನ್’ ಕೇವಲ ಕುರ್‌ಆನಿನ ಅನುವಾದವಲ್ಲ. ಅದರ ಹೆಸರೇ ಸೂಚಿಸುವಂತೆ ಕುರ್‌ಆನನ್ನು ಚೆನ್ನಾಗಿ ಗ್ರಹಿಸಲು ಸುಲಭವಾಗುವ ರೀತಿಯಲ್ಲಿ ಮುದ್ರಿಸಲಾದ ಅನುವಾದ ಮತ್ತು ಅದರ ವಿಶಾಲ ವ್ಯಾಖ್ಯಾನವಾಗಿದೆ. ಇದರಲ್ಲಿ ಕುರ್‌ಆನಿನ ಪದಾನುಪದ ಅನುವಾದದ ರೀತಿಯನ್ನು ಅನುಸರಿಸಲಾಗಿಲ್ಲ. ಈ ಗ್ರಂಥದ ಅಧ್ಯಯನ ನಡೆಸುವ ಪ್ರತಿಯೊಬ್ಬನೂ ಪವಿತ್ರ ಕುರ್‌ಆನ್ ತನ್ನಿಂದ ಏನು ಬಯಸುತ್ತದೆ, ತಾನು ಏನು, ಈ ಲೋಕದಲ್ಲಿ ತನ್ನ ಪಾತ್ರವೇನು ಎಂಬುದನ್ನೆಲ್ಲ ಕನ್ನಡಿಯಲ್ಲಿ ನೋಡಿದಂತೆ ಭಾಸವಾಗುತ್ತದೆ. ಮಾನವನಿಗೆ ದೈವಿಕ ಮಾರ್ಗದಲ್ಲಿ ನಡೆಯಲು, ತನ್ಮೂಲಕ ಇಹಲೋಕ ಮತ್ತು ಪರಲೋಕದಲ್ಲಿ ದೇವಸಂಪ್ರೀತಿ ಮತ್ತು ಮೋಕ್ಷವನ್ನೂ ಗಳಿಸುವಂತಾಗಲು ಸರಿಯಾದ ಮಾರ್ಗದರ್ಶನ ನೀಡುವ ಉಪಯುಕ್ತ ಗ್ರಂಥಗಳಾಗಿವೆ.

Reviews

There are no reviews yet.

Be the first to review “ತಫ್ಹೀಮುಲ್ ಕುರ್‌ಆನ್ ಭಾಗ – 4”

Your email address will not be published. Required fields are marked *